ಬೆಳದಿಂಗಳ ಕಲರವ - ಕವನ
Friday, December 4, 2020
Edit
ಬೆಳದಿಂಗಳ ಕಲರವ - ಕವನ
ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ, ಮಂಚಿ
ಬೆಳದಿಂಗಳ ಕಲರವ
ಬೆಳದಿಂಗಳ ಚಂದ್ರನು
ವಜ್ರದಂತೆ ಹೊಳೆಯುತ್ತಿರುವನು
ಬಾನಂಗಳದಲಿ
ಮುತ್ತಿನಂತ ನಕ್ಷತ್ರ
ಹೊಳೆಯುತಿವೆ ಬಿಳುಪು ಬಣ್ಣದಿ
ಆಕಾಶದಲಿ
ಚಂದಿರ - ನಕ್ಷತ್ರಗಳ ಕಲರವ
ಬಾನಿನಲಿ
ನಮ್ಮ ಕಣ್ಣುಗಳು ತುಂಬಿ ಬರುತಿದೆ
ಆನಂದದಲಿ ....
ರಚನೆ : ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಂಚಿ
ಕೊಳ್ನಾಡು ಬಂಟ್ಟಾಳ ತಾಲೂಕು