ಜೋಕರ್ ಮತ್ತು 8 ಪ್ರಾಣಿಗಳು - ಚಿತ್ರಕಥೆ 3
Saturday, December 19, 2020
Edit
ನಿನಾದ್ ಕೈರಂಗಳ್
3 ನೇ ತರಗತಿ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆ
ಕುಕ್ಕಾಜೆ , ಬಂಟ್ವಾಳ
ಜೋಕರ್ ಮತ್ತು 8 ಪ್ರಾಣಿಗಳು - ಚಿತ್ರಕಥೆ 3
ಒಂದು ಕಾಡಿನಲ್ಲಿ ಮೊಲ, ಸಿಂಹ, ಬೆಕ್ಕು, ನಾಯಿ, ಕುದುರೆ ಮತ್ತು ಮಂಗ ಗೆಳೆಯರಾಗಿದ್ದು ಒಟ್ಟು 8 ಪ್ರಾಣಿಗಳು ಇದ್ದವು. ಒಂದು ದಿನ ಕುದುರೆ ನದಿಯ ಹತ್ತಿರ ನಡೆದುಕೊಂಡು ಹೋಯಿತು. ಆಗ ಅಲ್ಲಿಯೇ ನದಿಯಲ್ಲಿ ಇದ್ದ ಮೊಸಳೆಗೆ ಕುದುರೆಯನ್ನು ತಿನ್ನಲು ಆಸೆಯಾಯಿತು. ಆದರೆ ಸಿಂಹ, ಮೊಸಳೆಗೆ ತಿನ್ನಲು ಬಿಡಲಿಲ್ಲ. ಅಲ್ಲಿಂದ ಎಲ್ಲಾ ಗೆಳೆಯರು ಒಂದು ಊರಿಗೆ ಹೋದರು. ಆ ಊರಿನಲ್ಲಿ ಒಬ್ಬ ಜೋಕರ್ ಇದ್ದ. ಅವನು ಎಲ್ಲಾ ಪ್ರಾಣಿಗಳನ್ನು ಸರ್ಕಸ್ ಗೆ ಎಳೆದುಕೊಂಡು ಹೋದ.
ನಿನಾದ್ ಕೈರಂಗಳ್