-->
ಕುಂಚ ಕಲರವ - 2020 ದ.ಕ.ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟ

ಕುಂಚ ಕಲರವ - 2020 ದ.ಕ.ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟ

ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆಸಿದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ 
ಕುಂಚ ಕಲರವ 2020 ರ 
ಫಲಿತಾಂಶದ ವಿವರ

ಸ್ಪರ್ಧಾ ವಿಭಾಗ : 1
( ಎಲ್ ಕೆಜಿ, ಯುಕೆಜಿ, 1ನೇ ತರಗತಿ)
ಪ್ರಥಮ: ಅಹನ್ ಎಲ್ ಕೆಜಿ
ಕೆನರಾ ಹೈಯರ್ ಪ್ರೈಮರಿ ಶಾಲೆ. ಉರ್ವ ಮಂಗಳೂರು.

ದ್ವಿತೀಯ: ಶಿಶಿರ್ ಗೌಡ ಎ
1ನೇಯ ತರಗತಿ. 
ಕೆ.ಎಸ್.ಗೌಡ ನಿತ್ತಿಕಲ್ ಸುಳ್ಯ

ತೃತೀಯ:ಆರಾಧ್ಯ
1ನೇಯ ತರಗತಿ
ಹೋಲಿ ಫ್ಯಾಮಿಲಿ ಇಂಗ್ಲೀಷ್ ಮೀಡಿಯಂ ಶಾಲೆ. ಸುರತ್ಕಲ್. ಮಂಗಳೂರು.

ಸ್ಫರ್ಧಾ ವಿಭಾಗ: 2
(2.3.4ನೇಯ ತರಗತಿ)
ಪ್ರಥಮ : ವೈ ಹನ್ಸಿಕಾ
3ನೇಯ ತರಗತಿ
ಕೆನರಾ ಹೈಯರ್ ಪ್ರೈಮರಿ ಸ್ಕೂಲ್. ಉರ್ವ ಮಂಗಳೂರು.

ದ್ವಿತೀಯ: ಶ್ರೇಯನ್ ರೈ
4ನೇಯ ತರಗತಿ
ಸರಸ್ವತಿ ವಿದ್ಯಾ ಮಂದಿರ
ಪುರುಷರ ಕಟ್ಟೆ.ನರಿಮೊಗರು
ಪುತ್ತೂರು.

ತೃತೀಯ: ವಿಶ್ರುತ್ ಸಾಮಗ
4ನೇಯ ತರಗತಿ
ವಿದ್ಯೋದಯ ಪಬ್ಲಿಕ್‌ ಸ್ಕೂಲ್‌
ಉಡುಪಿ.

ಸ್ಪರ್ಧಾ ವಿಭಾಗ : 3 (5.6.7ನೇಯ ತರಗತಿ)

ಪ್ರಥಮ : ಅಖಿಲ್ ಶರ್ಮಾ ಎಂ.ಜೆ 
7ನೇಯ ತರಗತಿ
ಕೆನರಾ ಹೈಯರ್ ಪ್ರೈಮರಿ ಸ್ಕೂಲ್. ಡೊಂಗರಕೇರಿ ಮಂಗಳೂರು

ದ್ವಿತೀಯ : ದಿಯಾ ಬಂಗೇರ  5ನೇಯ ತರಗತಿ
ರೋಟರಿ ಇಂಗ್ಲೀಷ್ ಮೀಡಿಯಂ ಸ್ಕೂಲ್. ಮೂಡುಬಿದಿರೆ.

ತೃತೀಯ: ವರ್ಷಿಣಿ ಕೆ.ಎಸ್
7ನೇಯ ತರಗತಿ
ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ .ಬಿಜೈ. ಮಂಗಳೂರು.


ಸ್ಪರ್ಧಾ ವಿಭಾಗ  4
(8.9.10ನೇಯ ತರಗತಿ)

ಪ್ರಥಮ: ಅಭಿಶ್ರೀ ಎ.ಎಸ್ 
9ನೇ ತರಗತಿ
ಸೈಂಟ್ ಜೋಸೆಫ್ ಹೈಸ್ಕೂಲ್. ಸುಳ್ಯ.

ದ್ವಿತೀಯ : ಕನ್ನಿಕಾ .ಡಿ ಅಂಬೆಕಲ್ಲು 
10ನೇ ತರಗತಿ
ರೋಟರಿ ಪ್ರೌಢ ಶಾಲೆ. ಸುಳ್ಯ

ತೃತೀಯ : ಪ್ರಜೇಶ್ ಸನಿಲ್ 
10ನೇ ತರಗತಿ
ಕೆನರಾ ಪ್ರೌಢಶಾಲೆ .ಡೊಂಗರಕೇರಿ
ಮಂಗಳೂರು.

ದ.ಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘವು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕುಂಚ ಕಲರವ -2020 ಚಿತ್ರಕಲಾ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು
ದಿನಾಂಕ:27-11-2020 ರಂದು ಬೆಳಿಗ್ಗೆ 10:30 ಕ್ಕೆ ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡ್ ಇಲ್ಲಿ ಜರಗಲಿರುವುದೆಂದು ದ.ಕ.ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಮೋಹನ ಗೌಡ ಇವರು ತಿಳಿಸಿರುತ್ತಾರೆ.

Ads on article

Advertise in articles 1

advertising articles 2

Advertise under the article