ಮಕ್ಕಳ ಕವನಗಳು : ಸಂಚಿಕೆ - 36 : ಕವನ ರಚನೆ : ಕಾವ್ಯ.ಕೆ, 6ನೇ ತರಗತಿ
Monday, January 13, 2025
Edit
ಮಕ್ಕಳ ಕವನಗಳು : ಸಂಚಿಕೆ - 36
ಕವನ ರಚನೆ : ಕಾವ್ಯ.ಕೆ
6 ನೇ ತರಗತಿ
ದ.ಕ.ಜಿ.ಪಂ.ಹಿ.ಪ್ರಾ. ಶಾಲೆ
ಉದಯಗಿರಿ, ಕುದ್ದುಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಸಿಹಿ ನೆನಪು ಚಿರವಾಗಲಿ,
ಹೊಸ ದಿನಗಳಲ್ಲಿ ನೀವು ಕಂಡ
ಕನಸು ನನಸಾಗಲಿ,
ನೆಮ್ಮದಿ ಬಾಳು ನಿಮ್ಮದಾಗಲಿ,
ಸಾಗುತಿರುವ ಜೀವನದ ಪಯಣದಲ್ಲಿ
ಸಂತೋಷ ನಿಮ್ಮದಾಗಲಿ,
ಸಾವಿರ ಸಮಸ್ಯೆಗಳ ಹೊರೆ ಸರಿಹೊಂದಿ
ತಮ್ಮ ತನದ ತಯಾರಿ ಶುರುವಾಗಲಿ,
ಬಾಳಿನಲ್ಲಿ ಕತ್ತಲೆ ಮೂಡದೆ
ಸಂತೋಷದ ಬೆಳಕು ಮೂಡಲಿ,
ನಮ್ಮ ಬದುಕು ಸವಿ ನೆನಪುಗಳಲ್ಲಿ
ಮುಂದುವರೆಯಲಿ ,
ನಾವು ಈ ದಿನ ಎಳ್ಳು ಬೆಲ್ಲ ತಿನ್ನುತ್ತಾ ಹೇಳಿ,
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು....
6 ನೇ ತರಗತಿ
ದ.ಕ.ಜಿ.ಪಂ.ಹಿ.ಪ್ರಾ. ಶಾಲೆ
ಉದಯಗಿರಿ, ಕುದ್ದುಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************