ಆರ್ಟ್ ಗ್ಯಾಲರಿ : ಕಲಾವಿದ ರಾಘವೇಂದ್ರ ಪುತ್ತೂರು : ಸಂಚಿಕೆ - 22
Thursday, December 1, 2022
Edit
ಆರ್ಟ್ ಗ್ಯಾಲರಿ : ಕಲಾವಿದ ರಾಘವೇಂದ್ರ ಪುತ್ತೂರು : ಸಂಚಿಕೆ - 22
ART GALLERY : ನಾಡಿನ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ
◾ಕಲಾವಿದರ ಹೆಸರು : ರಾಘವೇಂದ್ರ ಪುತ್ತೂರು
Artist Name : Raghavendra Puttur
◾Name : Raghavendra Puttur
▪️DOB : 03-02-1982
▪️Qualification : Diploma in Fine Arts (G.D)
▪️Designation : Professional Artist
◾Address : Raghavendra Puttur
S/o M. Ananda Acharya
Pangalay House. Parladka.
Puttur, D.K
Mob : 9986373699
raghavendraputtur369@gmail.com
Present Address :
C/o Jagadeesh K
Forest gate, Machavalli Village
Magadi road, Bangalore
◾WORK EXPERIENCE :
▪️As a Artist in jagath Creative Art Mangalore For 3years
▪️As a Artist in Magnitude Art Gallery Jayanagar For 3years
▪️As a artist in Kalpa Corporate Gifts, Padmanabhanagar for 1 year.
▪️As a Art teacher in Vinsent arts school, Jayanagar for 3 years
▪️As a art teacher in Laasya, Basavanagudi for 4 year
◾CAMPS :
▪️Academic Camp Hampi 1996-97
▪️Painting Camp on “Plays” Organized by Karnataka Nataka Academy & Sandesha Prathistana. Mangalore
▪️Spectrem” Art camp Central Railway and Aley Present at Bangalore Railway station 2010
▪️Karnataka Lalithakala Acadamy Painting camp Sirsi Uttarakannada 2010-11 ▪️State-level Art Camp Madikeri 2014
◾Solo Shows : More than 20 shows in India.
◾Group Shows :
Participated in a number of state level exhibition for over 20 years
◾Collections
Lalit Kala Academy, Nataka Academy, Bangalore & many other important public and private collections in India and abroad
ಕಲಾವಿದ ರಾಘವೇಂದ್ರ ಪುತ್ತೂರು ಮೂಲತಃ ದಕ್ಷಿಣ ಕನ್ನಡದಲ್ಲಿ ಬೆಳೆದು ಈಗ ಬೆಂಗಳೂರಿನಲ್ಲಿ ವಾಸವಾಗಿರುವ ವೃತ್ತಿಪರ ಚಿತ್ರ ಕಲಾವಿದರು. ನಿಸರ್ಗ ಚಿತ್ರಣ , ನೈಜ ಚಿತ್ರಣ , ಅರೆ- ನೈಜ ಚಿತ್ರಣ, ಹಾಗೂ ಅಮೂರ್ತ ಚಿತ್ರಣಕ್ಕೆ ಒತ್ತು ಕೊಟ್ಟು ರಚಿತವಾಗುವ ಇವರ ಕಲಾಕೃತಿಗಳು ನೋಡುಗರಿಗೆ ಆನಂದ ಮೂಡಿಸುತ್ತದೆ. ಬಣ್ಣಗಳ ಪ್ರಖರತೆ , ನೆರಳು ಬೆಳಕಿನ ವಿನ್ಯಾಸ ಭಾವನೆಗಳನ್ನು ಮೈಗೂಡಿಸಿಕೊಂಡು ಇವರ ಕಲಾಕೃತಿಗಳು ಮೂಡುತ್ತವೆ. ನೈಫ್ ಬಳಸುವ ತಾಂತ್ರಿಕತೆ ಇವರ ಕಲಾಕೃತಿಗಳಲ್ಲಿ ಕಾಣುತ್ತವೆ. ವಿಭಿನ್ನ ಶೈಲಿಯನ್ನು ಹೊಂದಿರುವ, ಅಕ್ರಾಲಿಕ್ ಮಾಧ್ಯಮಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರು ನಾಡಿನ ಸಂಪನ್ಮೂಲ ಕಲಾವಿದರಾಗಿದ್ದಾರೆ.
SIZE : 30 x 36 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 18 x 18 Inches
MEDIA : Acrylic on Canvas
SIZE : 30 x 36 Inches
MEDIA : Acrylic on Canvas
ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ.
ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
S/o M. Ananda Acharya
Pangalay House. Parladka.
Puttur, D.K
Mob : 9986373699
raghavendraputtur369@gmail.com
Present Address :
C/o Jagadeesh K
Forest gate, Machavalli Village
Magadi road, Bangalore
********************************************