-->
ಮಕ್ಕಳ ಚಿತ್ರಗಳು -255

ಮಕ್ಕಳ ಚಿತ್ರಗಳು -255

ಮಕ್ಕಳ ಜಗಲಿಯಲ್ಲಿ 
ಮಕ್ಕಳ ಚಿತ್ರಗಳು -255

1904 ರಲ್ಲಿ ಎಸ್. ಲೆವಿನ್ ಸ್ಟನ್ ಎಂಬುವರು ಮಕ್ಕಳ ಚಿತ್ರ ಸಂಶೋಧನೆಗಳು ಎಂಬ ಗ್ರಂಥವನ್ನು ಬರೆದರು. ಅದರಲ್ಲಿ "ಮಗು ತಾನು ಏನನ್ನೋ ಹೇಳಬೇಕೆಂಬ ಬಯಕೆಯ ಕಾರಣ ಚಿತ್ರಿಸುತ್ತದೆ. ಚಿತ್ರಿಸುವುದೆಂದರೆ ಪ್ರತಿರೂಪವೆಂದು ಅರ್ಥವಲ್ಲ , ವಿವರಿಸುವುದು ತಿಳಿಸುವುದು ' to draw means to describe' ಎಂದು ಅರ್ಥವಾಗಿದೆ. ಗುರುತು ಮತ್ತು ಚಿತ್ರಗಳು ಮಗುವಿನ ಭಾಷೆಯಾಗಿವೆ ," ಎಂಬುದಾಗಿ ಬರೆದಿರುವರು. (ಕೃಪೆ: ಚಿಕ್ಕ ಮಕ್ಕಳ ಚಿತ್ರಕಲೆ : ಬಿ.ಪಿ ಬಾಯಿರಿ)




ಪ್ರಥಮ್ ಆಚಾರ್ಯ
9 ನೇ ತರಗತಿ
ಶ್ರೀಮದ್ ಭುವನೇಂದ್ರ ಪ್ರೌಢಶಾಲಾ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ





ಶ್ರಾವಣಿ ವಿ .   4 ನೇ ತರಗತಿ 
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಬಂಟ್ವಾಳ ತಾಲೂಕು  ,  ದಕ್ಷಿಣ ಕನ್ನಡ ಜಿಲ್ಲೆ




ಸುಕೃತಿ      5 ವರ್ಷ 
ಮರೋಳಿ  , ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ






ದೀಪ್ತಿ    3 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಡುಮಠ ಕೊಳ್ನಾಡು , ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ





ಶ್ರೇಷ್ಠ     5 ನೇ ತರಗತಿ 
ಸಂತ ಥಾಮಸ್ ಅನುದಾನಿತ ಹಿರಿಯ 
ಪ್ರಾಥಮಿಕ ಶಾಲೆ ಚೇಳೂರು ಸಜೀಪಪಡು 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ





ತನುಷ್ ಎಂ   4 ನೇ ತರಗತಿ 
ಇನ್ಫ್ಯಾಂಟ್ ಜೀಸಸ್ ಅನುದಾನಿತ ಹಿರಿಯ 
ಪ್ರಾಥಮಿಕ ಶಾಲೆ , ಮೊಡಂಕಾಪು 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ





ರಿತಿಕಾ   7 ನೇ ತರಗತಿ 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ 
ಪ್ರಾಥಮಿಕ ಶಾಲೆ ನೆಟ್ಲ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ





ಮೌಲ್ಯ    4 ನೇ ತರಗತಿ 
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ





ಸಿರಿಶಾ ಜಿ. ಮಡಿವಾಳ    3 ನೇ ತರಗತಿ 
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ 
ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ





ತನ್ವಿ ಎಂ     2 ನೇ ತರಗತಿ 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ 
ಉನ್ನತೀಕರಿಸಿದ ಶಾಲೆ  ನಲ್ಕೆಮಾರ್  
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ





ಪುನೀತ್     3 ನೇ ತರಗತಿ 
ಸಾಯ ಶಾಲೆ ಅಡ್ಯನಡ್ಕ 
ಕಾಸರಗೋಡು ಜಿಲ್ಲೆ ,  ಕೇರಳ ರಾಜ್ಯ




Ads on article

Advertise in articles 1

advertising articles 2

Advertise under the article