
ನಾನು ಮತ್ತು ಅಕ್ಕ- ಕವನ
Sunday, August 1, 2021
Edit
ನಿರೀಕ್ಷ 7 ನೇ ತರಗತಿ
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು , ದ.ಕ.ಜಿಲ್ಲೆ
ನಾನು ಮತ್ತು ಅಕ್ಕ- ಕವನ
************************
ನನ್ನ ಪ್ರೀತಿಯ ಅಕ್ಕ
ನಾನು ನಿನಗೆ ತಕ್ಕ
ನನಗೆ ಬೇಕು ನೀನು
ನಿನಗೆ ಬೇಕು ನಾನು
ನಾವಿಬ್ಬರೂ ಜೋಡಿ
ನಾವು ಮಾಡುತ್ತೇವೆ ಮೋಡಿ
ನಾನು ನೀನು ಜೊತೆಗೆ
ಹೋಲುತ್ತೇವೆ ಜಿಂಕೆಗೆ
.........................................ನಿರೀಕ್ಷ
7 ನೇ ತರಗತಿ
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು ದ.ಕ.ಜಿಲ್ಲೆ
***********************************************