
ಭಾರತ - ಕವನ
Thursday, March 18, 2021
Edit
ನಿರೀಕ್ಷ 6 ನೇ ತರಗತಿ
ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು
ಭಾರತ - ಕವನ
ನನ್ನ ಪ್ರೀತಿ ಭಾರತ
ನನ್ನ ತಾಯಿ ಭಾರತ
ನನ್ನ ಒಡಲು ಭಾರತ
ನನ್ನ ಜೀವ ಭಾರತ..!!
ಭಾರತದ ಸೈನಿಕರು
ನಮಗೆ ರಕ್ಷೆ ನೀಡುವರು
ಅವರ ಜೀವಪಣಕ್ಕಿಟ್ಟು
ನಮ್ಮ ಜೀವ ಉಳಿಸುವರು..!!
ನಮ್ಮ ದೇಶವನ್ನು ನಾವು
ಸ್ವಚ್ಛವಾಗಿ ಇಡೋಣ
ನಾವು ನಮ್ಮ ಪರಿಸರಕ್ಕೆ
ಪ್ರೀತಿಯನ್ನು ತುಂಬೋಣ..!!
..........ನಿರೀಕ್ಷ 6 ನೇ ತರಗತಿ
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು ದ.ಕ.ಜಿಲ್ಲೆ