-->
ಹೊಸ ವರ್ಷದ ಹೊಸದಿನ - ಕವನ

ಹೊಸ ವರ್ಷದ ಹೊಸದಿನ - ಕವನ

ಮನಸ್ವಿತ್  
7 ನೇ. ತರಗತಿ ಸರಕಾರಿ.ಮಾದರಿ.ಉನ್ನತ.ಹಿರಿಯ.ಪ್ರಾಥಮಿಕ ಶಾಲೆ ಉಪ್ಪಿನಂಗಡಿ.

ಹೊಸ ವರ್ಷದ ಹೊಸದಿನ - ಕವನ         

ಹೊಸ ವರ್ಷದ ಹೊಸದಿನ.           
ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ 
ಮತ್ತೆ ಮತ್ತೆ ಅವು ನನಸಾಗುತ್ತಿರಲಿ, 
ಕಹಿ ನೆನಪು ಮರೆಯಾಗಲಿ,     
ಸಿಹಿ ನೆನಪು ಚಿರವಾಗಲಿ ! 
ಹೊಸ ವರ್ಷದ.                       
ಶುಭಾಶಯಗಳು !

ಮನಸ್ವಿತ್  
7 ನೇ. ತರಗತಿ 

Ads on article

Advertise in articles 1

advertising articles 2

Advertise under the article