ಹೊಸ ವರ್ಷದ ಕವನ
Sunday, January 3, 2021
Edit
ನೆಸೀಬಾ
6ನೇ ತರಗತಿ
ದ.ಕ. ಜಿ.ಪಂ.ಹಿ.ಪ್ರಾ ಶಾಲೆ ಕಾಡುಮಠ
ಬಂಟ್ವಾಳ ತಾಲೂಕು
ಹೊಸ ವರ್ಷದ ಕವನ
ನವ ವರುಷದ ದಿನಗಳಲ್ಲಿ
ಶಾಲೆಗಳು ತೆರೆದಿರಲಿ
ನವ ವರುಷದ ಬಾಳಿನಲ್ಲಿ
ಹೊಸ ಹರುಷಗಳು ತುಂಬಿರಲಿ
ಕಳೆದು ಹೋದ ಆ ವರ್ಷದ ದಿನ
ನಮ್ಮೆಲ್ಲರ ಈ ವರ್ಷದ ಜೀವನ
ಹೊಸ ವರ್ಷದ ಈ ಸುಧಿನ
ಬದಲಾಗಲಿ ಈ ಲೋಕದ ಪಯಣ
ಹೊಸ ಜೀವನದ ಹಾದಿಯಲಿ
ಕೊರೋನಾ ರೋಗವು ಮರೆಮಾಚಲಿ
ಕೋವಿಡ್ 19 ರೋಗದಿಂದ
ದೈವನು ನಮ್ಮನ್ನು ಸಂರಕ್ಷಿಸಲಿ
ನೆಸೀಬಾ
6ನೇ ತರಗತಿ
ದ.ಕ. ಜಿ.ಪಂ.ಹಿ.ಪ್ರಾ ಶಾಲೆ ಕಾಡುಮಠ