ವಿಸ್ತೃತನ ಚಿತ್ರಗಳು
Monday, December 7, 2020
Edit
ಚಿ. ವಿಸ್ತೃತ. ಸು. ಪ್ರಸಾದ
ಮೂರನೇ ತರಗತಿ,
"ನಿತ್ಯ ಸಂಭ್ರಮ", ಬೆಂಗಳೂರು.
ಚಿ. ವಿಸ್ತೃತ ಸು. ಪ್ರಸಾದ್ ಚಿತ್ರಕಲೆಯಲ್ಲಿ ವಿಶೇಷವಾಗಿ ತೊಡಗಿಸಿಕೊಳ್ಳುತ್ತಿರುವ ಬೆಂಗಳೂರಿನ ಪುಟಾಣಿ. ಈಗ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಇವನು ಖ್ಯಾತ ಚಲನಚಿತ್ರ ನಟ ಸುಚೇಂದ್ರ ಪ್ರಸಾದ್ ಅವರ ಮಗ. ಬಿಡಿಸಿರುವ ಚಿತ್ರಗಳೆಲ್ಲಾ ಗೀಚುವಿಕೆಯ ಹಂತದಿಂದ ಪ್ರಾರಂಭವಾದುದು. ಬೆಳವಣಿಗೆಯ ಹಂತದಲ್ಲಿರುವ ಚಿತ್ರಗಳೆಲ್ಲಾ ಮಗುವಿನ ಸ್ವತಂತ್ರತೆಯನ್ನು ಬಿಂಬಿಸಿದೆ. ಅಮೂರ್ತತೆಯ ಸ್ವರೂಪದಲ್ಲಿರುವ ಚಿತ್ರಗಳು ನೈಜತೆಯತ್ತ ಸಾಗುತ್ತಿದೆ. ಅಂತರ್ಜಾಲದ ಪ್ರಭಾವಗಳಿದ್ದರೂ ಬಣ್ಣ ಮತ್ತು ರೇಖೆಗಳಲ್ಲಿ ಸ್ವಂತಿಕೆಯು ವ್ಯಕ್ತವಾಗಿದೆ.
ವಿಸ್ತೃತ ನಿಗೆ ಚಿತ್ರಕಲೆಯಲ್ಲಿ ಉಜ್ವಲ ಭವಿಷ್ಯವಿದೆ. ಇವನು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬುದು ಮಕ್ಕಳ ಜಗಲಿಯ ಶುಭ ಹಾರೈಕೆಗಳು.