-->
ಆರ್ಟ್ ಗ್ಯಾಲರಿ : ಕಲಾವಿದ ಸುಧೀರ್ ಕುಮಾರ್ ಜಿ : ಸಂಚಿಕೆ - 40

ಆರ್ಟ್ ಗ್ಯಾಲರಿ : ಕಲಾವಿದ ಸುಧೀರ್ ಕುಮಾರ್ ಜಿ : ಸಂಚಿಕೆ - 40

ಆರ್ಟ್ ಗ್ಯಾಲರಿ : ಕಲಾವಿದ ಸುಧೀರ್ ಕುಮಾರ್ ಜಿ : ಸಂಚಿಕೆ - 40
ART GALLERY : ನಾಡಿನ ಯುವ ಚಿತ್ರ ಕಲಾವಿದರ ಕಲಾಕೃತಿಗಳ ಪ್ರದರ್ಶನ


◾ಕಲಾವಿದರ ಹೆಸರು : ಸುಧೀರ್ ಕುಮಾರ್ ಜಿ
Artist Name : SUDHEER KUMAR G
▪️D.O.B : 14.06.1976
▪️Qualification : MFA , Art Master,
▪️Designation : Drawing Teacher, Govt High School, Carstreet, Mangalore, DK. And Freelance Artist 
◾Address
Sudheer Kumar G, Artist
Kavoor padavu 
Near vaidyanath Temple
Kunjathbail, Mangalore 
Dakshina Kannada - 575015
Email : sudheerg14@gmail.com
Mob : +91 9886387193  

◾AWARDS
▪️1997 /1998 National Level Camel Colour Award 
▪️1990 – Shankar International New Delhi
▪️1992-93 - National Award Director Adult Education New Delhi
▪️1994 - District Level Republic Day Award

◾Exhibitions : 
▪️1989 - KREC (NITK) ಸುರತ್ಕಲ್, ಮಂಗಳೂರು
▪️1996/1998 ಮೈಸೂರು ದಸರಾ ಚಿತ್ರಕಲಾ ಪ್ರದರ್ಶನ
▪️1997 - BGM ಪೈನ್ ಆರ್ಟ್ಸ್ ಗ್ಯಾಲರಿ, ಮಂಗಳೂರು
▪️1998 – ಸೌತ್ ಸೆಂಟ್ರಲ್ ಜೋನ್ ಕಲ್ಟರಲ್ ಸೆಂಟರ್, ನಾಗಪುರ
▪️2006 - ಪುರಭವನ, ಮಂಗಳೂರು, ಕದ್ರಿ ಪಾರ್ಕ್, ಮಂಗಳೂರು
▪️2007 - ಸೈಂಟ್ ಎಲೋಶಿಯಸ್ ಕಾಲೇಜು, ಮಂಗಳೂರು
▪️2007 – ಚಿತ್ರಕಲಾ ಪ್ರದರ್ಶನ ಪ್ರಸಾದ್ ಆರ್ಟ್ ಗ್ಯಾಲರಿ - ಮಂಗಳೂರು
▪️2007, 2008, 2009, 2010 ಚಿತ್ರಕಲಾ ಸಂತೆ ಬೆಂಗಳೂರು.
▪️2008 'ಬಾವ ಸಂಚಯ' ಇನೋಳಿ ಪಾವೂರು, ದೇವಂದ ಬೆಟ್ಟ
▪️2008 - “ಮೇಘರಾಗ” ಚಾರ್ಮಾಡಿ
▪️2008 - ಅಂತರಾಷ್ಟ್ರೀಯ ಗಾಳಿಪಟ ಸ್ಪರ್ಧೆ ಪಣಂಬೂರು. ಮಂಗಳೂರು
▪️2009 - ಚಿತ್ರಕಲಾ ಪ್ರದರ್ಶನ ಅಂಬೇಡ್ಕರ್ ಕ್ರೀಡಾಂಗಣ, ಬೆಂಗಳೂರು.
▪️2010 – ಕರಾವಳಿ ಉತ್ಸವ ಪಿಲಿಕುಲ ನಿಸರ್ಗ ಧಾಮ, ಮಂಗಳೂರು
▪️ಆಳ್ವಾಸ್ ವರ್ಣ ಜಾಗೃತಿ-ರಾಜ್ಯದ ಚಿತ್ರ ಕಲಾವಿದರ, ಬೃಹತ್ ಶಿಬಿರ ಮೂಡಬಿದ್ರೆ, ಮಂಗಳೂರು
▪️2011 - 'ಕರಾವಳಿ ಚಿತ್ರಕಲಾವಿದರ ಛಾವಡಿ' ಪ್ರಸಾದ್ ಆರ್ಟ್ ಗ್ಯಾಲರಿ ಮಂಗಳೂರು.
2011 – ಉಡುಪಿ ಶ್ರೀ ಕೃಷ್ಣಮಠ
▪️2011 - 'ಆಶು ವರ್ಣ ದರ್ಶನ' ಶ್ರೀ. ಜೈನಮಠ ಮೂಡಬಿದ್ರೆ
ಮಂಗಳೂರು.
▪️2011 - 'ರೇಖಾ ಸಾಂಗತ್ಯ' ಕೆ.ಕೆ. ಹೆಬ್ಬಾರ್ ರ ಜನ್ಮ ದಿನದ ಪ್ರಯುಕ್ತ ಚಿತ್ರಕಲಾ ಪ್ರದರ್ಶನ, ಮಂಗಳೂರು,
▪️2012 - ಮಂಗಳೂರು, ಕರ್ನಾಟಕ
ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಬೆಂಗಳೂರು
ಮತ್ತು ಕನ್ನಡ ಸಂಸ್ಕೃತಿ ಇಲಾಖೆ ದ.ಕ
ಕರಾವಳಿ ಚಿತ್ರಕಲಾ ಚಾವಡಿ (ರಿ) ಮಂಗಳೂರು
 ▪️2015 - ಮೈಸೂರು ವಿಭಾಗದ
ಪೇಟಿಂಗ್ ಕಾರ್ಯಗಾರ
▪️ಆಳ್ವಾಸ್ ಶಿಕ್ಷಿಣ ಪ್ರತಿಷ್ಠಾನ (ರಿ.) ಆಳ್ವಾಸ್ ನಾಡಿಸಿರಿ 2015
▪️ಗುರುಕುಲ ಪಬ್ಲಿಕ್ ಸ್ಕೂಲ್ ಕೊಟೇಶ್ವರ ಕುಂದಾಪುರ 29-04-2016
▪️ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಮತ್ತು ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು 'ವರ್ಣ ವರುಣ' ಚಿತ್ರಕಲಾ ಶಿಬಿರ 
ಹಾಗೂ 25 ಕ್ಕಿಂತಲೂ ಮಿಕ್ಕಿ ಚಿತ್ರಕಲಾ ಪ್ರದರ್ಶನ.



TITLE : Untiteled
SIZE : 48x60 Inches
MEDIA : Acrylic On Canvas



TITLE : Confusion Of Mind
SIZE : 36x48 Inches
MEDIA : Acrylic On Canvas



TITLE : Confusion Of Mind-1
SIZE : 36x48 Inches
MEDIA : Acrylic On Canvas



TITLE : Untitled
SIZE : 36x48 Inches
MEDIA : Acrylic On Canvas



TITLE : Untitled
SIZE : 36x48 Inches
MEDIA : Acrylic On Canvas



TITLE : Untitled
SIZE : 36x48 Inches
MEDIA : Acrylic On Canvas



TITLE : Nature Destruction
SIZE : 36x48 Inches
MEDIA : Acrylic On Canvas



TITLE : landscape
SIZE : 18x22 Inches
MEDIA : Acrylic On Paper 


TITLE : landscape
SIZE : 12x18 Inches
MEDIA : Acrylic On Paper 


TITLE : landscape
SIZE : 12x18 Inches
MEDIA : Acrylic On Paper 



TITLE : landscape
SIZE : 12x18 Inches
MEDIA : Acrylic On Paper 



TITLE : landscape
SIZE : 12x18 Inches
MEDIA : Acrylic On Paper 




TITLE : landscape
SIZE : 12x18 Inches
MEDIA : Acrylic On Paper 



ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ವಹಿಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
◾Address : 
Sudheer Kumar G, Artist
Kavoor padavu 
Near vaidyanath Temple
Kunjathbail, Mangalore 
Dakshina Kannada - 575015
Email : sudheerg14@gmail.com
Mob : +91 9886387193  
**************************************


Ads on article

Advertise in articles 1

advertising articles 2

Advertise under the article