-->
ಪ್ರೀತಿಯ ಪುಸ್ತಕ : ಸಂಚಿಕೆ - 221

ಪ್ರೀತಿಯ ಪುಸ್ತಕ : ಸಂಚಿಕೆ - 221

ಪ್ರೀತಿಯ ಪುಸ್ತಕ
ಸಂಚಿಕೆ - 221
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ     


                      ಆನೆಯ ಹಿಂದೆ ಯಾರಲ್ಲಿ? 
ಪ್ರೀತಿಯ ಮಕ್ಕಳೇ... ಚಿತ್ರಗಳ ಜೊತೆಗೆ ಕೆಲವೇ ಕೆಲವು ಪದಗಳಲ್ಲಿ ಪುಟ್ಟ ಕತೆಯೊಂದನ್ನು ಈ ಪುಸ್ತಕ ಹೇಳುತ್ತದೆ. ಆನೆಯ ಹಿಂದೆ ಯಾರಲ್ಲಿ ಅಂತ ಕೇಳುತ್ತಾ, ಸಿಂಹ ಸಿಂಹ ನೋಡಲ್ಲಿ ಅಂತ ಹೇಳುತ್ತಾ..ಕತೆ ಸಾಗುತ್ತದೆ..ಆಮೇಲೆ ಸಿಂಹದ ಹಿಂದೆಯೂ ಇನ್ನೇನೋ ಇರುತ್ತದೆ, ಮತ್ತೆ ಅದರ ಹಿಂದೆ ಒಂದು ಏನೋ ಇರುತ್ತದೆ. ಅದನ್ನು ನೋಡುವುದೇ ಒಂದು ಖುಶಿ. ಹಿತವಾದ ಬಣ್ಣದಲ್ಲಿ ಚಂದ ಚಂದದ ಚಿತ್ರಗಳು ಇವೆ. ಕನ್ನಡ ಮತ್ತು ಇಂಗ್ಲಿಷ್ – ಎರಡೂ ಭಾಷೆಯಲ್ಲಿ ಇದೆ. ಓದಿ ಆನಂದಿಸಿ. 

ಕತೆ: ಪ್ರಿಯಾಂಕ ದವೆ
ಅನುವಾದ: ನಿತೇಶ್ ಕುಂಟಾಡಿ
ಚಿತ್ರಗಳು: ಬೃಂದಾ ಪಂಚೋಲಿ
ಸಹ ಪ್ರಕಾಶಕರು: ಋತುಮಾನ – ಮೊಗ್ಗು; ಏಕಲವ್ಯ ಫೌಂಡೇಶನ್ 

ಇದು ಎರಡು ಮೂರು ವರುಷ ವಯಸ್ಸಿನ ಮಕ್ಕಳಿಗಾಗಿ ಇರುವ ಪುಸ್ತಕ. 
ಬೆಲೆ: ರೂ.150/- 

◾ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಮೊಗ್ಗು ಬುಕ್ಸ್, 9972673611; 
◾Website: moggubooks.com 
◾email: hello@moggubooks.com
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 


Ads on article

Advertise in articles 1

advertising articles 2

Advertise under the article